ಅಭ್ಯಾಸ
I. ಪದಗಳ ಅರ್ಥ ತಿಳಿಯಿರಿ.
ಅಭಿ – ತಿಳಿ
ಅಗ್ನಿ – ಬೆಂಕಿ
ಇಹುದು – ಇದ
ಕಳೆ – ನಾಶಮಾಡು
ತನ್ನೊಳಗಿರ್ದು – ತನ್ನ ಒಳಗೆ ಇರುವ
ದೈವ – ದೇವರು
ಮಣ್ಯ – ಪವಿತ್ರ
ಬಂಧುಗಳು – ನಂಟರು, ಸಂಬಂಧಿಕರು
ಮುಕ್ತಿ – ಬಿಡುಗಡೆ: ಮೋಕ್ಷ
ಸಿರಿ – ಸಂಪತ್ತು
ಹಿರಿಯರು – ದೊಡ್ಡವರು
ಅರಿಯರು – ತಿಳಿಯರು
ಅಮಲಕ – ನೆಲ್ಲಿಕಾಯಿ
ಎರಗು – ನಮಸ್ಕರಿಸು
ಜಗ – ಲೋಕ
ತೋರದೆ – ಕಾಣದ
ನರ – ಮಾನವ
ಬಂಧನ – ಕಟ್ಟು: ಸೆರೆಮನೆ
ಬಂಧನ – ಸರ
ಶಿರ – ತಲೆ
ಹರ – ಶಿವ, ಶೇತ; ದೈವೀಗುಣ
ಸುರ – ದೇವತ
ಟಿಪ್ಪಣಿ :
1. ಮುಕ್ತಿ – ಹುಟ್ಟಿ ಸಾವುಗಳ ಚಕ್ರದಿಂದ ಬಿಡುಗಡೆ ಹೊಂದುವುದು
2. ಕೈಲಾಸ – ಶಿವ ಪಾರ್ವತಿಯರು ನೆಲಸಿರುವರೆಂದು ನಂಬಿರುವ ಪರ್ವತ
3. ಕರತಲಾಮಲಕ – ಅಂಗೈ ಮೇಲಿರುವ ನಲ್ಲಿಕಾಯಿಯಂತೆ ಸ್ಪಷ್ಟಗೋಚರ.
4. ಸಿರಿ – ಸಿರಿ ಎಂಬುದು ಲಕ್ಷ್ಮಿಯ ಇನ್ನೊಂದು ಹೆಸರು
5. ಪುಣ್ಯ – ಒಳ್ಳೆಯ ಕೆಲಸದಿಂದ ದೊರೆಯುವ ಫಲ
6. ತ್ರಿಪದಿ – ಮೂರು ಸಾಲಿನ ಪದ್ಯ
II. ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ;
1. ನಮ್ಮೊಳಗಿನ ಹರನನ್ನು ಯಾರು ತೋರುತ್ತಾರೆ?
ಉತ್ತರ :
ನಮ್ಮೊಳಗಿನ ಹರನನ್ನು ಗುರುವು ತೋರುತ್ತಾರೆ.
2. ಹರನು ನಮ್ಮೊಳಗೆ ಇರುವುದನ್ನು ಸರ್ವಜ್ಞ ಕವಿ ಯಾವುದಕ್ಕೆ, ಹೋಲಿಸಿದ್ದಾನೆ?
ಉತ್ತರ :
ಹರನು ನಮ್ಮೊಳಗೆ ಇರುವುದನ್ನು ಸರ್ವಜ್ಞ ಕವಿ ಮರದೊಳಗಿನ ಬೆಂಕಿಗೆ ಹೋಲಿಸಿದ್ದಾನ.
3. ತನ್ನನ್ನು ತಾನು ಅರಿಯುವುದು ಎಂದರೇನು?
ಉತ್ತರ :
ನಮ್ಮ ಅಂತರಂಗ (ಮನಸ್ಸು) ವನ್ನು ಅರಿಯುವುದೇ ತನ್ನನ್ನು ತಾನು ಅರಿಯುವುದರ ಅರ್ಥವಾಗಿದೆ.
4. ಜಗಕೆ ಯಾರಿಂದ ಮುಕ್ತಿ ದೊರೆಯುವುದೆಂದು ಸರ್ವಜ್ಞ ಕವಿ ಹೇಳಿದ್ದಾನೆ?
ಉತ್ತರ :
ಜನಕೆ ಗುರುವಿಂದ ಮುಕ್ತಿ ದೊರೆಯುವುದೆಂದು ಸರ್ವಜ್ಞ
ಕವಿ ಹೇಳಿದ್ದಾನೆ.
5. ಗುರುವಿಗಿಂತ ಬೇರೆ ಬಂಧುವಿಲ್ಲ ಏಕೆ?
ಉತ್ತರ :
ಗುರು ನಮ್ಮ ಬಂಧನವನ್ನು ಕಳೆಯುತ್ತಾನೆ. ಮುಕ್ತಿಯ ಕಡೆ ಕರದೊಯ್ಯುವನು ಆದ್ದರಿಂದ ಗುರುವಿಗಿಂತ ಬೇರೆ ಬಂಧುವಿಲ್ಲ.
6. ಗುರುಹಿರಿಯರಿಗೆ ಹೇಗೆ ನಮಿಸಬೇಕು?
ಉತ್ತರ :
ಗುರುಹಿರಿಯರಿಗೆ ಶಿರಬಾಗಿ ನಮಿಸಬೇಕು.
7. ಸರ್ವಜ್ಞ ಕವಿಯ ಜನ್ಮಸ್ಥಳ ಯಾವುದು?
ಉತ್ತರ :
ಸರ್ವಜ್ಞ ಕವಿಯ ಜನ್ಮಸ್ಥಳ ಅಂಬಲೂರು,
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು* ವಾಕ್ಯಗಳಲ್ಲಿ ಉತ್ತರಿಸಿ:
1. ತನ್ನ ತಾನು ಅರಿಯುವುದರಿಂದ ಆಗುವ ಪ್ರಯೋಜನಗಳೇನು?
ಉತ್ತರ :
ತನ್ನ ತಾನು ಅರಿಯುವುದರಿಂದ ನಮ್ಮ ಅಂತರಂಗದಲ್ಲಿ ದೇವರು ನೆಲೆಸಿರುವ ಸತ್ಯ ತಿಳಿಯುತ್ತದೆ. ಒಳ್ಳೆಯ ಸಂಸ್ಕೃತಿಯನ್ನು ಅರಿತುಕೊಳ್ಳಬಹುದಾಗಿದೆ, ಗುರುಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಯುತ್ತದೆ.
2, ಬಂಧುಗಳ ಸ್ವಭಾವ ಯಾವ ರೀತಿಯದು ಎಂದು ಸರ್ವಜ – ಕವಿ ಹೇಳಿದ್ದಾನೆ.
ಉತ್ತರ :
ಬಂಧುಗಳ ಸ್ವಭಾವ ಬಂದು ಉಂಡು ಹೋಗುವ ರೀತಿಯದು, ಸಿಹಿಗೆ ಮುತ್ತುವ ಇರುವೆಗಳಂತೆ ಇರುತ್ತದೆ. ಸಿಹಿ ಖಾಲಿಯಾದ ಮೇಲೆ ಇರುವೆಗಳು ಖಾಲಿಯಾಗುವಂತೆ ಬಂಧುಗಳು ಕಷ್ಟಕಾಲದಲ್ಲಿ ದೂರವಾಗುವ ಸ್ವಭಾವ ಹೊಂದಿದ್ದಾರೆ.
3. ಗುರುವಿನ ಮಹಿಮೆಯನ್ನು ಸರ್ವಜ್ಞ ಕವಿ ಏನೆಂದು ಬಣ್ಣಿಸಿದ್ದಾನೆ..
ಉತ್ತರ :
ಸರ್ವಜ್ಞನ ಪಕಾರ ಜಗತ್ತಿನಲ್ಲಿ ಶೇ ಪ್ರವಾದ ಮಾರ್ಗದರ್ಶಕ ಗುರುವೆ ಆಗಿದೇನೆ. ಗುರುವಿನಿಂದಲೆ
ಬಂಧುಗಳು, ಗುರುವಿನಿಂದಲೇ ದೇವರು, ಗುರುವಿನಿಂದಲೇ ನಮ್ಮ ಪುಣ್ಯ ಗುರುವಿಂದಲೇ ಜಗಕ್ಕೆ ಮುಕ್ತಿ ಸಿಗುತ್ತದೆ ಎಂದು ಬಣ್ಣಿಸಿದ್ದಾನೆ
4. ಗುರುಹಿರಿಯರಿಗೆ ನಮಸ್ಕರಿಸುವುದರಿಂದ ಯಾವ ಫಲಗಳು ಸಿಗುತ್ತವೆ?
ಉತ್ತರ : ಗುರುಹಿರಿಯರಿಗೆ ನಮಸ್ಕರಿಸುವುದರಿಂದ ಜ್ಞಾನದ ಫಲಗಳು ನಮಗೆ ಸಿಗುತ್ತದೆ, ವುಣ್ಯಪ್ರಾಪ್ತಿಯಾಗುತ್ತದೆ. ದೇವರ ಸಾಕ್ಷಾತ್ಕಾರವಾಗುತ್ತದೆ. ಲಕ್ಷ್ಮಿ ಕೃಪೆ ಸಿಗುತ್ತದೆ. ಕೈಲಾಸ ದೊರೆಯುತ್ತದೆ.
III. ಭಾಷಾಭ್ಯಾಸ
ಅ) ಕಳಣನಪದಗಳನ್ನು ನಿಮ್ಮ ಸಂತ ವಾಗಳಲ್ಲಿ ಬಳಥಿ ಬರೆಯಿರಿ.
1. ಬಂಧು : ಬಂಧುಗಳಿಗಿಂತ ಸ್ನೇಹಿತರು – ಆತ್ಮೀಯರಾಗಿರುತ್ತಾರೆ.
2. ಬಂಧನ : ಕಂಸನು ತನ್ನ ತಂಗಿಯನು * ಬಂಧನದಲ್ಲಿ
3. ಪುಣ್ಯ : ನಾವು ಮಾಡಿದ ಪುಣ್ಯದ ಫಲ ನಮ್ಮನ್ನು ಈ ಕಾಯುತ್ತದೆ.
4. ಮುಕ್ತಿ : ಮುಕ್ತಿಗಾಗಿ ಋಷಿಗಳು ಅರಣ್ಯದಲ್ಲಿ ತಪಸ್ಸು ಮಾಡುತ್ತಿದ್ದರು.
5. ಸಿರಿ : ಸಿರಿ ಬಂದಾಗ ಬೆಳೆದು ಬಂದ ಜೀವನ ಮರೆಯಬಾರದು.
6. ತಿಳಿವು : ನಮ್ಮ ತಿಳುವಳಿಕೆಗಾಗಿ ನಾವು ಚೆನ್ನಾಗಿ ಓದಬೇಕು.
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
1. ಬಂಧನ x ಬಿಡುಗಡೆ
2. ಪುಣ್ಯ x ಪಾವ
3. ಹಿರಿಯ x ಕಿರಿಯ
4. ಜ್ಞಾವಿ x ಅಜ್ಞಾನಿ
ಇ) ಕೆಳಗೆ ನೀಡಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
1. ಅರಿ – ತಿಳಿ, ಅರ್ಥ
2. ನರ – ಮಾನವ, ಮನುಷ
3. ಶಿರ – ತಲೆ, ಮಸ್ತಕ
4. ಕರ – ಕೈ, ಹಸ್ತ ವಿಶ್‌ವ
5. ಜಗ – ಲೋಕ
6. ಬಂಧು – ರಕ್ತ ಸಂಬಂಧಿ
ಈ) ಕೆಳಗೆ ನೀಡಿರುವ ಪದಗಳನ್ನು ಬಿಡಿಸಿ ಬರೆಯಿರಿ
1. ಮರದೊಳಗೆ = ಮರದ + ಒಳಗೆ
2. ತಾನರಿಯ = ತಾನು + ಅರಿಯ
3. ಬಂದುಂಡು = ಬಂದು + ಉಂಡು
4. ಕಳೆಯಲರಿಯರು = ಕೇಳಲು + ಅರಿಯರು
IV. ಸೈದ್ಧಾಂತಿಕ ವ್ಯಾಕರಣ
ವಿಭಕ್ತಿ ಪ್ರತ್ಯಯಗಳು ನಾಮ ಪ್ರಕೃತಿ ಅಥವಾ ಸರ್ವನಾಮಗಳನ್ನು ಬೇರೊಂದು ಪದದೊಡನ ಜೋಡಿಸುವಾಗ ಬಳಸುವ ಪ್ರತ್ಯಯಗಳ ವಿಭಕ್ತಿ ಪ್ರತ್ಯಯಗಳು. ಇವುಗಳಲ್ಲಿ ಎಂಟು ವಿಧಗಳಿವೆ.
ಕಳಗೆ ನೀಡಿರುವ ನಾಮ ಪ್ರಕೃತಿಗಳಾದ ನದಿ, ರವಿ, ಮನೆ ಇವುಗಳಿಗೆ ವಿಭಕ್ತಿ ವ್ರುತ್ಯಗಳನ್ನು ಸೇರಿಸಿ ಖಾಲಿ ಜಾಗದಲ್ಲಿ ಬರೆಯಿರಿ.
ನಾಮಪ್ರಕೃತಿಗಳು
ಪಾಠ ಪ್ರವೇಶ :
ಗುರುಹಿರಿಯರನ್ನು ಗೌರವಿಸಬೇಕು. ಅವರಲ್ಲಿ ಶ್ರದ್ಧಾಭಕ್ತಿಗಳನ್ನು ಇರಿಸಿಕೊಳ್ಳಬೇಕು. ಏಕೆಂದರೆ, ಗುರು ಅಜ್ಞಾನದ ಕತ್ತಲನ್ನು ದೂರಮಾಡಿ ಸುಜ್ಞಾನದ ಬೆಳಕನ್ನು ನೀಡುತ್ತಾನೆ. ತಂದೆತಾಯಿಗಳು ನಮ್ಮ ಶೇಯಸ್ಸಿಗೆ ಹಗಲಿರುಳು ದುಡಿಯುತ್ತಾರ. ಹೀಗಾಗಿ ಗುರುಹಿರಿಯರನ್ನು ತಂದೆ ತಾಯಿಗಳನ್ನು ಗೌರವಿಸುವ ಸುಸಂಸ್ಕೃತಿಯನ್ನು ವಿದ್ಯಾರ್ಥಿಗಳು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು.
ಸಾರಾಂಶ :
ಸರ್ವಜ್ಞನ ವಚನಗಳು ಆಡು ಮಾತಿನ ರೂಪದಲ್ಲಿದೆ. ಸರಳವಾಗಿದೆ, ಸುಲಭವಾಗಿ ಅರ್ಥವಾಗುತ್ತದೆ. ಇದು ನೀತಿಯನ್ನು ಭೋದಿಸುತ್ತದೆ. ನಮ್ಮಲ್ಲೇ ಇರುವ ದೇವರನ್ನು (ಶಿವನನ್ನು ತಿಳಿಯಬೇಕಾದರೆ ಗುರು ಬದನ ಅವಶ್ಯಕವಾಗುತ್ತದೆ. ಮರದೊಳಗೆ ಇರುವ, ಅಗ್ನಿ, ಹೇಗೆ ತಿಳಿಯುವುದಿಲ್ಲವೋ ಹಾಗೆಯೇ ನಮ್ಮಲ್ಲಿರುವ ದೇವರನ್ನು ಸಹ ತಿಳಿಯುವುದು ಸುಲಭವಲ್ಲ. ಅದನ್ನು ತಿಳಿಯಲು ಗುರು ದಾರಿ ತೋರಬೇಕಾಗುತ್ತದೆ. ನಮ್ಮ ಬಂಧುಗಳು ಬಂದು ಉಂಡು ಹೂಗುವರೇ ವಿನಹ ನಮಗೆ ಬಂಧನದಿಂದ ಮುಕ್ತಿ ಕೊಡಿಸಲು ಸಾಧ್ಯವಿಲ್ಲ. ಆದರೆ ಗುರುವೇ ನಮ್ಮ ಬಂಧು ಎಂದುಕೊಂಡರೆ ನಾವು ಬಂಧನದಿಂದ ಮುಕ್ತಿ ಪಡೆಯಬಹುದು. ಗುರುವೇ ಎಲ್ಲಾ ಗುರುವೇ ಬಂಧು, ದೇವರು, ಆದ್ದರಿಂದ ಗುರುವಿಗೆ ಶರಣಾದರೆ ಕೈಲಾಸವು ಸುಲಭವಾಗಿ ದೊರೆಯುತ್ತದೆ. ಈ ಜಗದ ಜನರಿಗೆಲ್ಲ ಮುಕ್ತಿ ಕೊಡುವುದು ಗುರುವಿಂದ ಮಾತ್ರ ಸಾಧ್ಯ ಗುರುಹಿರಿಯರಿಗೆ ಶಿರಬಾಗಿ ನಮಸ್ಕರಿಸಿದರೆ ದೇವರೊಲುಮೆ ದೂರೆಯುತ್ತದೆ.
ಕೃತಿಕಾರರ ಪರಿಚಯ:
ಸರ್ವಜ್ಞನ ಕಾಲವನ್ನು ಅವನ ವಚನಗಳ ಆಧಾರದಿಂದ ಕ್ರಿ.ಶ. 15 ರಿಂದ 16ನೇ ಶತಮಾನಗಳ ನಡುವಿನ ಅವಧಿ ಎಂದು ಹೇಳಲಾಗಿದೆ. ಸರ್ವಜ್ಞನ ಹುಟ್ಟೂರು ಅಂಬಲೂರು, ಈಗಿನ ಹಾವೇರಿ ಜಿಲ್ಲೆಯ ಅಬ್ಬಲೂರು.
ಈತನ ತಂದೆ ಬಸವರಸ, ತಾಯಿ ಮಾಳಿ, ಸರ್ವಜ್ಞನ ವಚನಗಳು ನೀತಿಪ್ರದವಾಗಿವೆ. ಸಮಾಜದ ಅಂಕುಡೊಂಕುಗಳನ್ನು ತಿನ್ನುವ ಔಷಧಿಯಂತಿವೆ, ಸರ್ವಜ್ಞನು ಆಡುವ ನುಡಿಗಳಲ್ಲಿ ವಚನಗಳನ್ನು ತ್ರಿವದಿಯಲ್ಲಿ ರಚಿಸಿದ್ದಾನ. ಸರ್ವಜ್ಞನ ವಚನಗಳನ್ನು ಮೊದಲಬಾರಿಗೆ ಉತಂಗಿ ಚನ್ನಪ್ಪನವರು ಸಂಗ್ರಹಿಸಿದ್ದಾರೆ.