ಅಭ್ಯಾಸ

1 ಪದಗಳ ಅರ್ಥ ತಿಳಿಯಿರಿ. ಏಣಿ – ನಿಚ್ಚಣಿಕ

ಗುಡಿ – ದೇವಾಲಯ, ಪತಾಕ, ಬಾವುಟ

ತೊಡರು – ಕಟ್ಟು, ಬಂಧನ, ತೊಡಕು.

ತೊರೆ – ಬಿಡು, ತ್ಯಜಿಸು

ಬಿರಿ – ಒಡೆ, ಅರಳು, ಬಿರುಕು

ಬಿರುಕು – ಒಡಕು, ಸೀಳು, ವೈಮನಸ್ಯ

ಮುಡಿ – ತಲೆ, ಧರಿಸು

ಹಿಂಭಾಗ – ಹೊದಿಕ

ಕಡಲು – ಸಮುದ್ರ

ತುಹಿನ – ಹಿಮ; ಮಂಜು

ತೊತ್ತು – ದಾಸಿ, ಸೇವಕಿ, ಊಳಿಗ

ಮೊರೆ – ಕಾಪಾಡು, ಸಲಹು, ರಕ್ಷಿಸು

ಬಿಡುತೆ – ಸ್ವಾತಂತ್ರ್ಯ, ಬಿಡುಗಡೆ

ಮರೆ – ಮರತುಬಿಡು

ಸಲಿಲ – ನೀರು

ಹೊರ – ರಕ್ಷಿಸು, ಸಲಹು, ಭಾರ

ಗಮನಿಸಿರಿ

ಭರತ ಭೂಮಿ – ಭಾರತದೇಶ, ಭಾರತಾಂಬೆ ಪೊರವ

ತೊಟ್ಟಿಲು – ರಕ್ಷಿಸುವ ಸ್ಥಾನ (ತೊಟ್ಟಿಲು)

ಜೀವನವನ ದೇವಿಗೆರೆವೆ – ಸಮರ್ಪಣಾ ಭಾವ

ಮತದ ಬಿರುಕು – ಜಾತಿ ಮತಗಳಿಂದಾಗುವ ಒಡಕು.

ನುಡಿಗಳೊಡಕು – ಭಾಷಾ ಭಿನ್ನತೆಯ ಭಾವ

II. ಪ್ರಶ್ನೆಗಳು

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಕವಿ ಕುವೆಂಪು ಅವರು ಭಾರತ ದೇಶವನ್ನು ಯಾರಿಗೆ – ಹೋಲಿಸಿದ್ದಾರೆ?

ಉತ್ತರ :

ಕವಿ ಕುವಂಪು ಅವರು ಭಾರತ ದೇಶವನ್ನು ತನ್ನ ತಾಯಿಗ ಹೋಲಿಸಿದ್ದಾರೆ.

2. ಭಾರತ ದೇಶದ ಸಿರಿಮುಡಿ ಯಾವುದು? ಉತ್ತರ :

ಭಾರತ ದೇಶದ ಹಿಮಗಿರಿಯ ಸಿರಿಮುಡಿಯಾಗಿದೆ.

3. ಕವಿ ಕುವೆಂಪು ಅವರು ಗಂಗಾ ನದಿಯನ್ನು ಏನೆಂದು ಕರೆದಿದ್ದಾರೆ?

ಉತ್ತರ :

ಕವಿ ಕುವೆಂವು ಅವರು ಗಂಗಾ ನದಿಯನ್ನು ದೇವಗಂಗ ಎಂದು ಕರೆದಿದ್ದಾರ.

4. ಯಾವ ಬಿರುಕುಗಳನ್ನು ತೊರೆಯಬೇಕೆಂದು ಕವಿ ಕುವೆಂಪು ಹೇಳುತ್ತಾರೆ?

ಉತ್ತರ :

ಕವಿ ಕುವೆಂಪು ಮತದ ಬಿರುಕುಗಳನ್ನು ತೊರೆಯಬೇಕೆಂದು ಹೇಳುತ್ತಾರೆ.

5. ಕವಿ ಕುವೆಂಪು ಜೀವನವನ್ನು ಯಾರಿಗೆ ಎರೆಯುವೆ – ಎನ್ನುತ್ತಾರೆ?

ಉತ್ತರ :

ಕವಿ ಕುವೆಂಪು ಜೀವನವನ್ನು ಭಾರತಾಂಬೆಯ ಗುಡಿಯನ್ನು ಕಟ್ಟಲು ಎರೆಯುವ ಎಂದಿದ್ದಾರ.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

1. ಕುವೆಂಪು ಅವರು ಭಾರತದ ಪ್ರಾಕೃತಿಕ ಸಿರಿಯನ್ನು ಏನೆಂದು ವರ್ಣಿಸಿದ್ದಾರೆ?

ಉತ್ತರ :

ಭಾರತಾಂಬೆಯ ಮುಡಿ (ತಲೆಯನ್ನು ಹಿಮಪರ್ವತ ಆವರಿಸಿದ ಅವಳ ಪಾದಗಳನ್ನು ಕಡಲುಗಳು

ತೊಳೆಯುತ್ತಿದ್ದಾವೆ. ಇಲ್ಲಿನ ಹಚ್ಚ ಹಸಿರಿನ ಪಚ್ಚ

ವೈರುಗಳು ಅವಳು ಸೀರೆಯಂತೆ ಕಾಣಿಸುತ್ತದೆ ಎಂದು ಕುವೆಂಪು ರವರು ಭಾರತದ ಪ್ರಾಕೃತಿಕ ಸಿರಿಯನ್ನು ೯ಸಿದ್ದಾರೆ.

2. ನಮ್ಮ ಭಾರತ ದೇಶದಲ್ಲಿ ಹರಿಯುವ ಪ್ರಮುಖ ನದಿಗಳಾವುವು?

ಉತ್ತರ :

ಸಿಂಧು, ಯಮುನ, ದೇವಗಂಗೆ, ತಪತಿ, ಕೃಷ್ಣ ಭದ್ರ

ತುಂಗೆಯಂತ ಪಮುಖ ನದಿಗಳು ನಮ್ಮ ಭಾರತ ದೇಶದಲ್ಲಿ ಹರಿಯುತ್ತವೆ.

3. ಮತದ ಬಿರುಕುಗಳನ್ನು ಏಕೆ ತೊರೆಯಬೇಳ?

ಉತ್ತರ :

ನಾವೆಲ್ಲರೂ ಭಾರತಾಂಬೆಯ ಮಕ್ಕಳು ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಿನಿಂದ ಬದುಕಬೇಕು. ನಮ್ಮಲ್ಲಿ ಮತಭೇದ -ಇರಬಾರದು. ಭಾಷೆಯ ಸಾಮರಸ್ಯದಿಂದ ಬದುಕುಬೇಕು. ಹಾಗಾಗಿ ಮತದ ಬಿರುಕುಗಳನ್ನು ತೊರೆಯಬೇಕು.

ಇ) ಕೆಳಗಿನ ಪ್ರಶ್ನೆಗೆ ಏಳು ಎಂಟು ವಾಕ್ಯದಲ್ಲಿ ಉತ್ತರಿಸಿ :

1. ಕುವೆಂಪು ಅವರು ಭರತ ಭೂಮಿಯನ್ನು ಯಾವ ರೀತಿಯಲ್ಲಿ ವರ್ಣಿಸಿದ್ದಾರೆ?

ಉತ್ತರ :

ಕವಿ ಕುವೆಂಪುರವರು ಜನ್ಮತಾಯಿ ನನ್ನ ಭಾರತಾಂಬೆ ಎಂದು ಅಭಿಮಾನದಿಂದ ನುಡಿಯುತ್ತಾರೆ. ಈ ಭಾರತಾಂಬೆ ಹೆತ್ತ ತಾಯಿಯಂತೆ ನಮ್ಮನ್ನು ಸಾಕಿ ಸಲುಹುತ್ತಾಳೆ. ಇವಳಿಗೆ ನನ್ನ ಜೀವನವೇ ಧಾರ ಎರಎಯುತೇನ, ಭಾರತಾಂಬೆ ಗುಡಿಯನ್ನು ನನ್ನ ಮನಸ್ಸಿನಲ್ಲಿ ಕಟ್ಟಲು ತಾನು ಸದಾ ಸಿದ್ಧನಾಗಿದ್ದಾನ ಎಂದು ಕವಿ ಹೇಳಿದ್ದಾರ.

ಭಾರತಾಂಬೆಯ ಮುಡಿಯು ಹಿಮಪರ್ವತಗಳಿಂದ “ಆವರಿಸಿದೆ. ಕಡಲುಗಳು ಅವಳ ಪಾದಗಳನ್ನು ತೊಳೆಯುವಂತಿದೆ. ಹಚ್ಚ ಹಸಿರಿನ ಪೈರುಪಚ್ಚ ಅವಳುಟ್ಟ ಸೀರೆಯಂತೆ ಕಂಗೊಳಿಸುತ್ತದೆ ಎಂದು ಭಾರತಾಂಬೆಯನ್ನು ವರ್ಣಿಸಿದ್ದಾರೆ. ”

ಈ ಭಾರತ ದೇಶದಲ್ಲಿ ಹರಿಯುತ್ತಿರುವ ಸಿಂಧು,

ಯುಮನಾ , ಗಂಗೆ, ತವತಿ, ಕೃಷ್ಣ, ಭದ್ರೆ, ತುಂಗೆ, ನದಿಗಳು ಕೇವಲ ನದಿಗಳಲ್ಲಿ ಅವುಗಳು ಪುಣ್ಯ ತೀರ್ಥಕ

ಸಮಾನವಾದವು ಎಂದಿದ್ದಾರ

ಭಾರತದಲ್ಲಿ ಮತದ ಬಿರುಕುಗಳನ್ನು ತೆರೆಯಲಾಗಿದೆ,

ಮಡಿಗಳ ಒಡಕುಗಳನ್ನು ಮರೆಯಲಾಗಿದೆ, ಸೇವಕ ತನ

(ದಾಸವನು ದೂರಮಾಡಲಾಗಿದೆ. ನಾವೆಲ್ಲ

ಭಾರತೀಯರು ಎಂಬ ಭಾವನೆ ಮೂಡಿಸಲಾಗಿದೆ. ಇಂತಹ ಭಾರತಾಂಬೆ ನಮ್ಮೆಲ್ಲರ ತಾಯಿ. ನಾವೆಲ್ಲರು

ಅವಳ ಮಕ್ಕಳು ಎಂಬ ಅಭಿಮಾನ ರಾಷ್ಟ್ರ ಕವಿ ಕುವೆಂಪುರವರದ್ದಾಗಿದೆ.

III. ಭಾಷಾಭ್ಯಾಸ

ಅ) ಕಳವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರಯಿರಿ.

1, ಗಿರಿ – ಭಟ್ಟ, ಶಿಖರ, ಪರ್ವತ

2. ಕಡಲು – ಸಾಗರ, ಸಮುದ್ರ

3. ಭೂಮಿ – ಇಳ, ವಸುಂಧರ, ಧರಿತ್ರಿ ವೃದ್ಧಿ

4. ತಾಯಿ- ಅಮ್ಮ, ಅವ್ಯ

5. ನುಡಿ – ಮಾತು, ಭಾಷೆ ವಚನ

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು

ಬರೆಯಿರಿ.

1. ವಾವ x ಪುಣ್ಯ

2. ಸ್ವರ್ಗ x ನರಕ

3. ಸ್ವಾತಂತ್ರ್ಯ x ವರಾತಂತ್ರ

4. ಮುಡಿ x ಅಡಿ

5. ಹಿರಿಯ x ಕಿರಿಯ

ಇ) ಪದ್ಯದಲ್ಲಿ ಬಳಕೆಯಾಗಿರುವ ಪ್ರಾಥಪದಗಳನ್ನು

ಆಯ್ತು ಬರೆಯಲಿ

ಉದಾ : ತೊಟ್ಟಿಲು – ಕಟ್ಟಲು

ಮುಡಿಯ – ವಡಿಯ

ಗಂಗ – ತುಂಗೆ

ತೂರೆವ – ಮರವ

ಬರಿವೆ – ಗಿರಿವೆ

ತೊಟ್ಟಿಲು – ಮಟ್ಟಿಲು

ಈ ಕೆಳಗಿನ ಪದಗಳನ್ನು ಇಲ್ಲಿ ಬರೆಯಿರಿ.

1. ದೇವಿಗರವ = ದೇವಿಗೆ + ಎರವ

2. ತೊಳಯುವಡಿಯ = ತೊಳೆಯುವ + ಅಡಿಯ

3. ನುಡಿಗಳೊಡಕುಗಳನು = ನುಡಿಗಳ + ಒಡಕುಗಳನು

4. ಸ್ವರ್ಗಕೇರಿ = ಸ್ವರ್ಗಕೆ + ಏರಿ

5. ಪುಣ್ಯದೇಣಿ = ಪುಣ್ಯದ + ಏಣಿ

ಉ) ಈ ಕೆಳಗಿನ ಸೂಕ್ತಿಗಳನ್ನು ವಿವರಿ ಬರೆಯಿರಿ.

1. ಜನನಿ, ಜನ್ಮ ಭೂಮಿ, ಸ್ವರ್ಗಕಿಂತಲೂ ಮಿಗಿಲು

ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಗಾದೆಗಳು ಹಿರಿಯರ ಅನುಭವದ ಮಾತುಗಳೇ ಆಗಿವೆ. ಹೆತ್ತತಾಯಿ ಮತ್ತು ಹೊತ್ತತಾಯಿ ನಮ್ಮನ್ನು ಹತ್ತು ಹೊತ್ತು ಸಾಕಿ, ಪ್ರೀತಿಯಿಂದ ಸಲಹುತ್ತಾಳೆ. ಕಮ್ಮ ಸುಖದಲ್ಲಿ ಭಾಗಿಯಾಗಿ ಒಳ್ಳೆಯ ದಾರಿಯಲ್ಲಿ ನಡೆಯಲು ಕಲಿಸುತ್ತಾಳೆ. ಇದರಂತೆ ನಮ್ಮನ್ನು ಹೊತ್ತನಾಡು ನಾವೆಲ್ಲರೂ ಒಂದು

ಕಡೆ ನೆಲೆನಿಂತು, ವಾಸಿಸಲು, ಬದುಕಲು ಬೇಕಾದ ಯೋಗ್ಯ ಸನ್ನಿವೇಶವನ್ನು ನಿರ್ಮಿಸಿಕೊಡುತ್ತಾಳೆ. ಬದುಕಿಗಾಗಿ ಅನೇಕ ಸಂಪನ್ಮೂಲಗಳನ್ನು ಧಾರೆ ಎರದು ನೀಡಿದ್ದಾಳ. ಹೀಗಾಗಿ “ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾಗಿದ.

2, ದೇಶ ಸೇವೆಯೇ ಈಶ ಸೇವೆ,

ಗಾದೆಗಳು ಕಿರಿಯದರಲ್ಲಿ ಹಿರಿದಾದ ಅರ್‌ಥ ತುಂಬಿಕೊಂಡಿದೆ, ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ

ನಾವು ಕಾಣದ ದೇವರಿಗಾಗಿ ಹಂಬಲಿಸಿ, ಮೂರ್ತಿ ಪೂಜೆಯನ್ನು ಶಿವನಂದು ಭಾವಿಸಿ ಆರಾಧಿಸುತ್ತೇವ. ದೇಶವನ್ನು ಮರೆಯುತೇವೆ. ನಾವು ಹುಟ್ಟಿ, ಬೆಳೆದು ನಮಗೊಂದು ಗುರುತು ನೀಡಿದ ಈ ದೇಶದ ಸೇವೆಗಾಗಿ ನಾವೆಲ್ಲರೂ ಟೊಂಕಕಟ್ಟಿ ನಿಲ್ಲಬೇಕಾಗಿದೆ. ದೇಶಸೇವೆಗೆ ಯಾವ ಬಲಿದಾನಕ್ಕಾದರೂ ನಾವು ಸದಾ ಸಿದ್ಧರಾಗಿರಬೇಕು. ದೇಶ ಸೇವೆ ಮಾಡುವುದು ಒಂದು ಪುಣ್ಯದ ಕೆಲಸ, ಹೀಗಾಗಿ ದೇಶಸೇವೆಯೇ ಈಶ ಸೇವೆ ಎನಿಸಿದ.

ಪಾಠ ಪ್ರವೇಶ

ಹತ್ತತಾಯಿ, ಹೆತ್ತತಾಯಿ ಸ್ವರ್ಗಕ್ಕಿಂತಲೂ ಮಿಗಿಲು, ತಾಯಿ ಮಕ್ಕಳನ್ನು ಹೆಚ್ಚು ಸಾಕಿ ಸಲಹುತ್ತಾಳೆ ಅದೇ ರೀತಿಯಲ್ಲಿ ಜನ್ಮಭೂಮಿಯೂ ನಮ್ಮನ್ನು ಹೊತ್ತು ಗಾಳು, ನೀರು, ಬೆಳಕು, ಆಹಾರ ನೀಡಿ ಪೋಷಿಸುತ್ತಾಳೆ, ಹೀಗಾಗಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಿನಂತೆ ಬದುಕಬೇಕು. ಈ ಭಾವದೊಂದಿಗೆ ಕವಿ ಕುವೆಂವು ಅವರು ಭರತ 2 ಭೂಮಿಯನ್ನು ತನ್ನ ಹತ್ತತಾಯಿ ಎಂದು ಬಣ್ಣಿಸಿದ್ದಾರೆ. ಈ ಭಾರತೀಯರಾದ ನಾವು ಮತಭೇದಗಳನ್ನು ತೊರೆದು, ಭಾವಾ ಸಾಮರಸ್ಯದಿಂದ ಬದುಕುವ ಮೂಲಕ ದೇಶದ ಏಳಿಗೆಗೆ ಜೀವನವನ್ನೇ ಸಮರ್ಪಿಸಬೇಕೆಂದು ಆಶಯ ಕವಿತೆಯಲ್ಲಿ ವ್ಯಕ್ತವಾಗಿದೆ.

ಸಾರಾಂಶ

ಕವಿ ಕುವೆಂಪುರವರು ಜನ್ಮತಾಯಿ ನನ್ನ ಭಾರತಾಂಬೆ ಎಂದು ಅಭಿಮಾನದಿಂದ ನುಡಿಯುತ್ತಾರೆ. ಈ ಭಾರತಾಂಬೆ ಹತ್ತ ತಾಯಿಯಂತೆ ನಮ್ಮನ್ನು ಸಾಕಿ ಸಲುಹುತ್ತಾಳೆ. ಇವಳಿಗೆ ನನ್ನ ಜೀವನವೇ ಧಾರ ಎರಎಯುತೇನ. ಭಾರತಾಂಬೆ ಗುಡಿಯನು ನನ್ನ ಮನಸ್ಸಿನಲ್ಲಿ ಕಟ್ಟಲು ತಾನು ಸದಾ ಸಿದ್ಧನಾಗಿದ್ದೇನ ಎಂದು ಕವಿ ಹೇಳಿದ್ದಾರೆ.

ಭಾರತಾಂಬೆಯ ಮುಡಿಯು ಹಿಮಪರ್ವತಗಳಿಂದ ಆವರಿಸಿದ. ಕಡಲುಗಳು ಅವಳ ಪಾದಗಳನ್ನು ತೊಳೆಯುವಂತಿದೆ. ಹಚ್ಚ ಹಸಿರಿನ ಪೈರುಪಚ್ ಅವಳುಟ್ಟ ಸೀರೆಯಂತೆ ಕಂಗೊಳಿಸುತ್ತದೆ ಎಂದು ಭಾರತಾಂಬೆಯನ್ನು ವರ್ಣಿಸಿದ್ದಾರೆ. ಈ ಭಾರತ ದೇಶದಲ್ಲಿ ಹರಿಯುತ್ತಿರುವ ಸಿಂಧು, ಯುಮನಾ -, ಗಂಗೆ, ತಪತಿ, ಕೃಷ್ಣ, ಭದ್ರ, ತುಂಗ,

ನದಿಗಳು ಕೇವಲ ನದಿಗಳಲ್ಲಿ ಅವುಗಳು ವುಣ್ಯ ತೀರ್ಥಕ್ಕೆ ಸಮಾನವಾದವು ಎಂದಿದ್ದಾರೆ. ಭಾರತದಲ್ಲಿ ಮತದ ಬಿರುಕುಗಳನ್ನು ತೆರೆಯಲಾಗಿದೆ, ನುಡಿಗಳ ಒಡಕುಗಳನ್ನು ಮರೆಯಲಾಗಿದೆ, ಸೇವಕತನ (ದಾಸ)ವನು ದೂರಮಾಡಲಾಗಿದೆ. ನಾವಲ್ಲ

ಭಾರತೀಯರು ಎಂಬ ಭಾವನೆ ಮೂಡಿಸಲಾಗಿದೆ. ಇಂತಹ ಭಾರತಾಂಬೆ ನಮ್ಮೆಲ್ಲರ ತಾಯಿ. ನಾವೆಲ್ಲರು

ಅವಳ ಮಕ್ಕಳು ಎಂಬ ಅಭಿಮಾನ ರಾಷ್ಟ್ರಕವಿ ಕುವೆಂಪುರವರದ್ದಾಗಿದೆ.

ಕೃತಿಕಾರರ ಪರಿಚಯ:

ಕುವೆಂವು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ದಿನಾಂಕ ೨೯- ೧೨೧೯೦೪ರಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕುಪ್ಪಳಿಯಲ್ಲಿ ಜನಿಸಿದರು. ಇವರ ತಂದೆ ವೆಂಕಟಪ್ಪಗೌಡ, ತಾಯಿ ಸೀತಮ್ಮ, ತಾಯಿಯ ಊರು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ, ಹೇಮಾವತಿ ‘ಚಂದ್ರಮಂಚಕೆ ಬಾ ಚಕೋರಿ’, ‘ನವಿಲು’, ‘ಪಕ್ಷಿಕಾಶಿ’ ಇವರ ಹೆಂಡತಿ.

(ಕವನ ಸಂಕಲನಗಳು), ‘ಬರಳೆ ಕೊರಳ್’, ‘ಶೂದ್ರತಪಸ್ವಿ’, ‘ಜಲಗಾರ’ (ನಾಟಕಗಳು) ‘ನನ್ನ ದೇವರು ಮತ್ತು ಇತರ ಕತೆಗಳು (ಸಣ್ಣಕಥೆ) ‘ಕಾನೂರು ಹೆಗ್ಗಡತಿ’, ‘ಮಲೆಗಳಲ್ಲಿ ಮದುಮಗಳು’ (ಕಾದಂಬರಿಗಳು) ‘ಶ್ರೀ ರಾಮಾಯಣ ದರ್ಶನಂ’ (ಮಹಾಕಾವ್ಯ) – ಇವೇ ಮೊದಲಾದ ಕೃತಿಗಳನ್ನು ಕುವೆಂಪು ರಚಿಸಿದ್ದಾರೆ. – ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ (೧೯೬೮) ರಲ್ಲಿ | ಲಭಿಸಿದೆ. ಜೊತೆಗೆ ಪದ್ಮಭೂಷಣ (೧೯೫೮) ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೫೫), ರಾಷ್ಟ್ರಕವಿ (೧೯೬೪), ಪಂಪ ಪ್ರಶಸ್ತಿ ಹಾಗೂ ಕರ್ನಾಟಕ ರತ್ನ ಪ್ರಶಸ್ತಿಗಳೂ ಲಭಿಸಿವೆ. ಪ್ರಸ್ತುತ ‘ಭರತ ಭೂಮಿ ನನ್ನ ತಾಯಿ’ ಕವಿತೆಯನ್ನು ಕುವೆಂಪು ಅವರ ‘ಸಮಗ್ರ ಕಾವ್ಯ ಸಂಪುಟ ೧ರಿಂದ ಆಯ್ಕೆ ಮಾಡಲಾಗಿದೆ. ಇವರು ದಿನಾಂಕ ೧೦-೧೧-೧೯೯೪ ರಲ್ಲಿ ನಿಧನರಾದರು.