kseeb Posts

KSEEB Solutions – Class 7 – Purva Siddata Pathagalu – Tili Kannada Puraka Odu

(ಅ) ಚಿತ್ರ ನೋಡಿ ಉತ್ತರಿಸಿರಿ : 1. C) ಚಿತ್ರವನ್ನು ನೋಡಿ 10 ಪದಗಳನ್ನು ಬರೆಯಿರಿ: ಅ) ಚಿತ್ರಕ್ಕೆ ಸಂಬಂಧಿಸಿದಂತೆ 5 ವಾಕ್ಯಗಳನ್ನು ಬರೆಯಿರಿ: 1. ಹಕ್ಕಿಗಳು ಆಕಾಶದಲ್ಲಿ ಹಾರುತ್ತಿವೆ. 2. ಹುಡುಗರು ಆಟವನ್ನು ಆಡುತ್ತಿದ್ದಾರೆ. 3. ಬಡಗಿ ಮರಗೆಲಸ ಮಾಡುತ್ತಿದ್ದಾನೆ. 4. ಅನೇಕ ಮರ-ಗಿಡಗಳಿವ. 5. ದೂರದಲ್ಲಿ ಬೆಟ್ಟ ಕಾಣಿಸುತ್ತಿದೆ ಚಿತ್ರ ಸರಣಿ ನೋಡಿ ಕಥೆ ಹೇಳಲಿ. ಒಮ್ಮೆ ಎರಡು ಬೆಕ್ಕುಗಳಿಗೆ ಬೆಣ್ಣೆ ತುಂಬಿದ ಒಂದು ಗಡಿಗೆ | ಸಿಕ್ಕಿತು. ಆ ಗಡಿಗೆಯಲ್ಲಿದ್ದ ಬೆಣ್ಣೆಯನ್ನು ಯಾರು … Read more

KSEEB Solutions – Class 7 – Chapter 2 Shikshakanigondu Gudi – Tili Kannada Puraka Odu

ಅಥರ್ಗಾ ಎಂಬುದು ಒಂದು ಗ್ರಾಮ. ಇದು ಬಿಜಾವುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿದೆ. ಅಲ್ಲೊಂದು ಗುಡಿ. ಊರ ಜನರ ದೈನಂದಿನ ಚಟುವಟಿಕೆ ಪ್ರಾರಂಭಗೊಳ್ಳುವುದು ಈ ಗುಡಿಯಲ್ಲಿಯ ಮೂರ್ತಿಯ ದರ್ಶನದ ನಂತರವ ಹೆಂಗಳೆಯರಲ್ಲಿ ಕಾಯಿ ಕರ್ಪೂರದೊಂದಿಗೆ ಗುಡಿಗೆ ಹೋಗಿ ತಮ್ಮ ಮಕ್ಕಳ ಉಜ್ವಲ ಶಿಕ್ಷಣಕ್ಕಾಗಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಪ್ರದಕ್ಷಿಣೆ ಹಾಕುತ್ತಾರೆ. ಉರುಳು ಸೇವೆ ಮಾಡುತ್ತಾರೆ. ಈ ಮೊದಲು ಅಥರ್ಗಾ ಒಂದು ಕೊಂಬೆ, ಅನಕ್ಷರತೆಯ ತವರು ಹಾಗೂ ದುರ್ಗುಣಗಳ ಬೀಡಾಗಿತ್ತು. ರೇವಣಸಿದ್ದಪ್ಪ ಮಾಸ್ತರರ ಆಗಮನದಿಂದ ಕೊಂಪೆ ಸಂಪಿಗೆಯಾಯಿತು. ಜನರನ್ನು ತಿದ್ದಿದರು. ತೀಡಿದರು. … Read more

KSEEB Solutions – Class 7 – Chapter 1 Gelatigondu Patra – Tili Kannada Puraka Odu

5ನೇ ಸೆಪ್ಟೆಂಬರ್ 2017 ಇವರಿಂದ ಸರಳಾ ಪಿ.ಕೆ. 7ನೇ ತರಗತಿ, ಸ.ಹಿ.ಪ್ರಾ. ಶಾಲೆ, ಆಳಂದ, ಕಲಬುರಗಿ ಜಿಲ್ಲ ನಮ್ಮಿಯ ಗೆಳತಿ ಸಹನಾಳಿಗೆ ವಂದನೆಗಳು, ನಾನು ಇಲ್ಲಿ ಆರೋಗ್ಯವಾಗಿದ್ದೇನೆ. ನನ್ನ ವ್ಯಾಸಂಗವೂ ಚನ್ನಾಗಿ ನಡೆಯುತ್ತಿದೆ. ನಿನ್ನ ಅಭ್ಯಾಸ, ಆರೋಗ್ಯ ಕುರಿತು ವತ್ರವನ್ನು ಬರೆಯುತ್ತಾ ಇರು. ಅಂದ ಹಾಗೆ, ನನ್ನ ತಂದೆ ತಾಯಿ ಜೊತೆ ನಾಲ್ಕು ದಿನ ಬೆಳಗಾವಿಗೆ ಹೋಗಬೇಕಾದ ಆಕಸ್ಮಿಕ ಅವಕಾಶ ನನಗೆ ಬಂತು ಆ ಕುರಿತು ನಿನಗೆ ತಿಳಿಸೋಣ ಎಂದು ಪತ್ರ ಬರೆಯುತ್ತಿದ್ದೇನ. ನನಗೆ ಸಿಕ್ಕ ಮಾಹಿತಿ … Read more

KSEEB Solutions – Class 7 – Chapter 7 Sarvajnana Vachanagalu – Tili Kannada Padya Bhaga

ಅಭ್ಯಾಸ I. ಪದಗಳ ಅರ್ಥ ತಿಳಿಯಿರಿ. ಅಭಿ – ತಿಳಿ ಅಗ್ನಿ – ಬೆಂಕಿ ಇಹುದು – ಇದ ಕಳೆ – ನಾಶಮಾಡು ತನ್ನೊಳಗಿರ್ದು – ತನ್ನ ಒಳಗೆ ಇರುವ ದೈವ – ದೇವರು ಮಣ್ಯ – ಪವಿತ್ರ ಬಂಧುಗಳು – ನಂಟರು, ಸಂಬಂಧಿಕರು ಮುಕ್ತಿ – ಬಿಡುಗಡೆ: ಮೋಕ್ಷ ಸಿರಿ – ಸಂಪತ್ತು ಹಿರಿಯರು – ದೊಡ್ಡವರು ಅರಿಯರು – ತಿಳಿಯರು ಅಮಲಕ – ನೆಲ್ಲಿಕಾಯಿ ಎರಗು – ನಮಸ್ಕರಿಸು ಜಗ – ಲೋಕ ತೋರದೆ … Read more

KSEEB Solutions – Class 7 – Chapter 6 Jana Ame – Tili Kannada Padya Bhaga

ಅಭ್ಯಾಸ I. ಪದಗಳ ಅರ್ಥ ತಿಳಿಯಿರಿ. ಕಿರುಚು – ಚೀರು: ಒದುರು, ಕೂಗು ತೆಪ್ಪಗಾಗು – ಸುಮ್ಮನಾಗು ಬಾನು – ಪಕಾಶ; ಗಗನ ಸಂಗ – ಗೆಳತನ, ಸ್ನೇಹ ಹಕ್ಕಿ – ಆರಿಸಿ; ಹುಡುಕಿ ಕೊಳ – ಸರೋವರ ಪಡೆ – ಪ್ರಾಯಕ್ಕೆ ಬಂದವರು; ತರುಣರು ಬೆಪ್ಪ – ದಡ್ಡ, ಮೂರ್ಖ ಹಂಸ – ಒಂದು ಜಾತಿಯ ಪಕ್ಷಿ II. ಪ್ರಶ್ನೆಗಳು ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ: 1. ಕೊಳದಲ್ಲಿನ ಆಮೆಗೆ ಯಾವ ಆಸೆ … Read more

KSEEB Solutions – Class 7 – Chapter 5 E Nela E Jala – Tili Kannada Padya Bhaga

ಅಭ್ಯಾಸ I. ಪದಗಳ ಅರ್ಥ ತಿಳಿಯಿರಿ. ಉಲಿ – ಧ್ವನಿ ಕೂಗು ಕಾಡು – ಅರಣ್ಯ ಕೊಳ – ಕಸ, ಗಲೀಜು, ಹೊಲಸು ಚೆಲುವು – ಸೊಗಸು ಪೀಳಿಗೆ – ವಂಶ ಬದುಕು – ಜೀವನ ರಕ್ಷಿಸು – ಕಾಪಾಡು ಹಕ್ಕಿ – ಪಕ್ಷಿ ಕಟ್ಟಿದ – ನಿರ್ಮಿಸಿದ ಕೊ ಡುಗೆ – ಉಡುಗೊರ ಖಳ – ದುಷ್ಮ ತಿದ್ದು – ಸರಿಪಡಿಸು ಪ್ರಕೃತಿ – ನಿಸರ್ಗ ಬೆರಸು – ಸೇರಿಸು ಸಿರಿ – ಸಂಪತ್ತು ಗಮನಿಸಿ … Read more

KSEEB Solutions – Class 7 – Chapter 4 Shravana Banthu Kadige – Tili Kannada Padya Bhaga

ಅಭ್ಯಾಸ I. ಪದಗಳ ಅರ್ಥ ತಿಳಿಯಿರಿ. ಅಡರು – ಮೇಲಕ್ಕೆ ಹತ್ತು ಕಡಲು – ಸಮುದ ಕೇರಿ – ಓಣಿ ಝರಿ – ಜೋಕಾಲಿಯ ಜೀಕಾಟ ಪಟ್ಟ – ಪಟ್ಟಾಭಿಷೇಕ ಬೀಡು – ತಂಗುದಾಣ; ಮನ ಮಗ – ತನ್ಮಯ; ಏಕಾಗ್ರತೆಯಿಂದ ಕೂಡಿದ ಲಗ್ನ – ಮದುವೆ, ವಿವಾಹ ಒಡೆ – ಬಿರಿ, ಬಿಚ್ಚು ಕಾಣೆ – ಕಾಣದಿರುವುದು, ಅದೃಶ್ಯ ಘಟ್ಟ – ಬೆಟ್ಟಗಳ ಸಾಲು ನನಿಕೊನಿ – ಮೊಗ್ಗಿನ ತುದಿ ಬಾನ – ಆಕಾಶ ಮಳಿ … Read more

KSEEB Solutions – Class 7 – Chapter 3 Annadata – Tili Kannada Padya Bhaga

1. ಅನ್ನದಾತ ಎಂದು ಯಾರನ್ನು ಕರೆಯಲಾಗುತ್ತದೆ? ಉತ್ತರ : ಅನ್ನದಾತ ಎಂದು ರೈತನನ್ನು ಕರೆಯಲಾಗುತ್ತದೆ. 2. ರೈತನನ್ನು ಅನ್ನದಾತ ಎಂದು ಏಕೆ ಕರೆಯಲಾಗುತ್ತದೆ? ಉತ್ತರ : ರೈತನು ಭೂಮಿಯನ್ನು ಹಸನು ಮಾಡಿ ಬೆಳೆಯನ್ನು ಬೆಳದು, ನೀರು ಉಣಿಸಿ ಹಾರೈಕೆ ಮಾಡಿ, ಆಹಾರವನ್ನು ನಾಡಿಗೆ ಹಂಚುತ್ತಾನ ಆದ ಕಾರಣ ರೈತನನ್ನು ಅನ್ನದಾತ ಎನ್ನಲಾಗುತ್ತದೆ. 3. ಅನ್ನದಾತ ಎಲ್ಲಿ ದುಡಿಯುವನು? ಉತ್ತರ : ಅನ್ನದಾತ ಹೊಲದಲ್ಲಿ ದುಡಿಯುವನು. 4. ಅನ್ನದಾತನು ದವಸಧಾನ್ಯಗಳನ್ನು ಯಾರಿಗಾಗಿ ಬೆಳೆಯುವನು? ಉತ್ತರ : ಅನ್ನದಾತನು ದವಸಧಾನ್ಯಗಳನ್ನು … Read more

KSEEB Solutions – Class 7 – Chapter 2 Bharata Bhumi Nanna Tayi – Tili Kannada Padya Bhaga

ಅಭ್ಯಾಸ 1 ಪದಗಳ ಅರ್ಥ ತಿಳಿಯಿರಿ. ಏಣಿ – ನಿಚ್ಚಣಿಕ ಗುಡಿ – ದೇವಾಲಯ, ಪತಾಕ, ಬಾವುಟ ತೊಡರು – ಕಟ್ಟು, ಬಂಧನ, ತೊಡಕು. ತೊರೆ – ಬಿಡು, ತ್ಯಜಿಸು ಬಿರಿ – ಒಡೆ, ಅರಳು, ಬಿರುಕು ಬಿರುಕು – ಒಡಕು, ಸೀಳು, ವೈಮನಸ್ಯ ಮುಡಿ – ತಲೆ, ಧರಿಸು ಹಿಂಭಾಗ – ಹೊದಿಕ ಕಡಲು – ಸಮುದ್ರ ತುಹಿನ – ಹಿಮ; ಮಂಜು ತೊತ್ತು – ದಾಸಿ, ಸೇವಕಿ, ಊಳಿಗ ಮೊರೆ – ಕಾಪಾಡು, ಸಲಹು, … Read more